Rajakumara, Kannada movie remake in Telugu coming soon. Majority of the people says, The Role Of Puneeth Rajkumar in Kannada Movie 'Raajakumara' suits Junior NTR in Telugu. <br /> <br />ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಟಾಲಿವುಡ್ ನಲ್ಲಿ ಬರಲಿದೆ ಎಂಬ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಈ ಸಿನಿಮಾವನ್ನು ತೆಲುಗಿನಲ್ಲಿ ಮಾಡುವ ಚಿಂತನೆ ಅನೇಕ ದಿನಗಳಿಂದ ಇದೆ. <br />
